ಬೆಂಗಳೂರು:  ನಗರದ ಜನತೆಗೆ ಮನವಿ ಮಾಡಿರುವ ಆರೋಗ್ಯ ಇಲಾಖೆ, ಜನತೆ ಭಯಪಡುವ ಅಗತ್ಯವಿಲ್ಲ, ಕೋವಿಡ್- 19 ಸೇರಿದಂತೆ ಎಲ್ಲಾ ಆರೋಗ್ಯ ತುರ್ತು ಸಂದರ್ಭದಲ್ಲಿ

ಕರೆ ಮಾಡಿ ಅಂಬ್ಯುಲೆನ್ಸ್ ಆಗಮಿಸಲಿದೆ ಎಂದು ಹೇಳಿದೆ.

ಕೋವಿಡ್-19 ಪಾಸಿಟಿವ್ ರೋಗಿಗಳು ತಮ್ಮ ಹೆಸರು, SRF ಸಂಖ್ಯೆ ಮತ್ತು ನೋಂದಾಯಿತ ದೂರವಾಣಿ ಸಂಖ್ಯೆ 108/1912 ಸಂಪರ್ಕ ಕೇಂದ್ರದಲ್ಲಿ ನಮೂದಿಸಬೇಕಾಗುತ್ತದೆ.!