ಬೆಂಗಳೂರು: ಹೌದ ಗಾಳಿಯಲ್ಲಿರುವ ತೇವಾಂಶ ಮತ್ತುತಾಪಮಾನ ಕೊರೋನಾ ಸೋಂಕನ್ನು ತಗ್ಗಿಸುತ್ತವೆ. ಆದರೆ, ಹೆಚ್ಚಿನ ಅವಧಿಯಲ್ಲಿ ಸೂರ್ಯನ ಶಾಖಕ್ಕೆ ಗುರಿಯಾಗುವವರಲ್ಲಿ ಕೊರೋನಾ ಸೋಂಕು ಕಂಡುಬರುವ ಪ್ರಮಾಣ ಹೆಚ್ಚಾಗಿದೆ ಎಂದು ಕೆನಡಾದ ಮ್ಯಾಕ್ ಮಾಸ್ಟರ್​ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ನಡೆಸಿದ ಸಂಶೋಧನೆಯಿಂದ ಗೊತ್ತಾಗಿದೆ.

ಜನರು ಹೆಚ್ಚು ಹೊತ್ತು ಬಿಸಿಲಲ್ಲಿದ್ದರೆ ಕೊರೋನಾ ಸೋಂಕಿಗೆ ತುತ್ತಾಗುವ ಸಂಭವ ಹೆಚ್ಚು ಎಂದು ವರದಿ ಹೇಳಿದ್ದು, ಮತ್ತಷ್ಟು ಆತಂಕಕ್ಕೀಡಾಗುವಂತೆ ಮಾಡಿದೆ