ಬೆಂಗಳೂರು : ಆರ್.ಆರ್. ನಗರ ಉಪಚುನಾವಣೆಯಲ್ಲಿ ಅವ್ಯವಹಾರ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ದೂರು ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಒಂದು ವೋಟಿಗೆ 5 ಸಾವಿರ ರೂ. ಆಮಿಷವನ್ನು ನೀಡಿದ್ದಾರೆ. ಅವರ ಬೆಂಬಲಿಗಾರದ ನಸ್ರುತುಲ್ಲಾ, ಇಮ್ರಾನ್, ಜಮೀರ್ ದಿಲ್ಶದ್, ಹನೀಫ್ ಹಾಗೂ ಸುನೀತ ಹಣವನ್ನು ಹಂಚಿದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆರೋಪಿಸಿ ದೂರು ನೀಡಿದ್ದಾರೆ. ಇದವರ ಅನ್ವಯ ಮುನಿರತ್ನ ವಿರುದ್ಧ ದೂರು ದಾಖಲಾಗಿದೆ.