ರಾಮನಗರ : ನಿನ್ನೆ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿಯ ಬೆನ್ನು ಮೂಳೆ ಮುರಿದು ಹೋಯಿತು. ಆದ್ರೆ ಮತ್ತೊಂದು ಬಿಜೆಪಿ ಗೆ ಶಾಕ್ ಏನಪ್ಪ ಅಂದ್ರೆ  ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಲೀಲಾವತಿ ಅವರು ಜೆಡಿಎಸ್ ಗೆ ಸೇರಿದ್ದಾರೆ.

ನಗರದ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಲೀಲಾವತಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದು ಬಿಜೆಪಿಗೆ ಶಾಕ್ ಜೆಡಿಎಸ್ ಗೆ ಖುಷಿ ಅಲ್ಲವೆ.!.