ಬೆಂಗಳೂರು: ಬಿಎಸ್ 4 ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಮಾರ್ಚ್ 31 ರ ಗಡುವಿನ ಮೊದಲು ವಾಹನ ಖರೀದಿಸಿದ್ದು, ನೋಂದಣಿ ಸಾಧ್ಯವಾಗದವರಿಗೆ ವಾಹನ ನೋಂದಣಿಗೆ ಅನುಮತಿ ನೀಡಿದೆ.

ಆದ್ರೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಮಾರ್ಚ್ ನಲ್ಲಿ ಮಾರಾಟವಾದ ವಾಹನಗಳ ನೋಂದಣಿಗೆ ಸುಪ್ರೀಂ ಅವಕಾಶ ನೀಡಿದೆ.