ಜೈಪುರ್ : ಕೊರೊನಿಲ್ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಪ್ರಚಾರದಲ್ಲಿ ತೊಡಗಿದ್ದಕ್ಕಾಗಿ ರಾಮ್‌ದೇವ್ ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” .ಸೆಕ್ಷನ್ 420 (ಚೀಟಿಂಗ್) ಸೇರಿದಂತೆ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಏಕೆಂದರೆ  ಕೆಲದಿನಗಳ ಹಿಂದೆ ಕರೋನವೈರಸ್ ಚಿಕಿತ್ಸೆಗಾಗಿ ಪತಂಜಲಿ ಆಯುರ್ವೇದವು “ಕೊರೊನಿಲ್” ಮೆಡಿಸಿನ್ ನಿಂದ ಕರೋನವೈರಸ್ ಅನ್ನು ಗುಣಪಡಿಸುವ ಔಷಧಿಯೆಂದು ಪ್ರಚಾರಮಾಡಿದ್ದರು.

ಈ ಬಗ್ಗೆ ಬಲರಾಮ್ ಜಖರ್, ಎಂಬುವವರು ಎಫ್‌ಐಆರ್ ದಾಖಲಿಸಿ “ಕೊರೊನಿಲ್ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಪ್ರಚಾರದಲ್ಲಿ ತೊಡಗಿದ್ದಕ್ಕಾಗಿ ರಾಮ್‌ದೇವ್ ಈ ಬಗ್ಗೆ , ಯೋಗ ಗುರು ರಾಮದೇವ್, ಪತಂಜಲಿ ಸಿಇಒ ಆಚಾರ್ಯ ಬಾಲ್ಕೃಷ್ಣ ಮತ್ತು ನಾಲ್ಕು ಇತರರ ವಿರುದ್ಧ ಜೈಪುರದಲ್ಲಿ ಎಫ್ ಐಆರ್ ದಾಖಲಾಗಿದೆ.!