ಚಿತ್ರದುರ್ಗ : ಮುರುಘಾ ಮಠದಿಂದ ನಿಡುವ ಪ್ರತಿಷ್ಟಿತ ಬಸವ ಶ್ರೀ ಪ್ರಶಸ್ತಿ ಯನ್ನು ಪತ್ರಕರ್ತ ಪಿ.ಸಾಯಿನಾಥ್ ಅವರಿಗೆ ನೀಡಲಾಗಿದೆ ಎಂದು ಮುರುಘಾ ಶರಣರು ಹೇಳಿದ್ದಾರೆ.

_   2016 ರ ಪ್ರಶಸ್ತಿ  ಇದಾಗಿದ್ದು, ಇದೇ ಪ್ರಥಮ ಬಾರಿಗೆ ಸಮಾದಲ್ಲಿ ಜನಪರ ಹೋರಾಟ, ಸೃಜನಶೀಲ ಬರಹಗಾರ ಹಾಗು ಪತ್ರಕರ್ತ ಸಾಯಿನಾಥ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಪ್ರಶಸ್ತಿ ಸಮಾರಂಭವನ್ನು ಇದೇ ತಿಂಗಳು 23 ರಂದು ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆಯುತ್ತದೆ ಎಂದು ಹೇಳಿದರು.