ಬೆಂಗಳೂರು: ಬಕ್ರೀದ್  ಹಬ್ಬ ತ್ಯಾಗ, ಬಲಿದಾನ, ಸಹಬಾಳ್ವೆಯ ಸಂಕೇತವಾಗಿದ್ದು, ನಮ್ಮ ಬದುಕಿನಲ್ಲಿಯೂ ಈ ಗುಣಗಳನ್ನು ಅಳವಡಿಸಿಕೊಳ್ಳೋಣ ಹಾಗೂ ಕೊಡಗಿನಲ್ಲಿ ಸಂಕಷ್ಟದಲ್ಲಿರುವವರ ನೆರವಿಗೆ ಜನತೆಯ ನೆರವಿಗೆ ಧಾವಿಸಲು ಈ ಹಬ್ಬ ಸ್ಪೂರ್ತಿಯಾಗಲಿ ಎಂದು ಹೇಳಿ

ನಾಡಿನ ಮುಸಲ್ಮಾನ ಬಾಂಧವರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಕ್ರೀದ್ ಹಬ್ಬದ ಶುಭಾಶಯ ಹೇಳಿದ್ದಾರೆ.