ಬೆಂಗಳೂರು: ದೋಸ್ತಿ ಸರಕಾರದ 2 ನೇ ಬಜೆಟ್. 2018ರ ಮೇ ತಿಂಗಳಿನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದ್ದರು. ಈಗ 2ನೇ ಬಾರಿಗೆ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.

2019-20 ರಸಾಲಿನ ಬಜೆಟ್ ನ್ನು ಫೆ.8ರಂದು ಮಂಡಿಸಿಲಿದ್ದಾರೆ. ಮುಖ್ಯ ಮಂತ್ರಿ ಕುಮಾರಸ್ವಾಮಿ. ಬಜೆಟ್ ಮಂಡನೆ ಆದ ನಂತರ ಬಜೆಟ್ ಗೆ ಸಂಬಂಧಸಿದಂತೆ 5 ದಿನಗಳ ಕಾಲ ಚರ್ಚೆಗೆ ಅವ ಕಾಶವಿದೆ.

ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಫೆಬ್ರವರಿ 8ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ.