ನವದೆಹಲಿ: ಪ್ರಯಾಣಿಕರ ರೈಲು ಸಂಚಾರಕ್ಕೆ  ಟಿಕೆಟ್ ಬುಕ್ಕಿಂಗ್ ಮಾಡುವುದು ಹೀಗೆ www.irctc.co.in ಗೆ ಭೇಟಿ ನೀಡಿ, ನಿಮ್ಮ ಖಾತೆ ಇದ್ದರೆ ಲಾಗಿನ್ ಆಗಿ. ಹೊಸ ಖಾತೆಗಾಗಿ ಸೈನ್ ಅಪ್ ಕ್ಲಿಕ್ ಮಾಡಿ ಹೊಸ ಖಾತೆ ರಚಿಸಿ.

ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಿ. > ಆಧಾರ್ ಹಾಗೂ ಐಆರ್ ಸಿಟಿಸಿ ಖಾತೆ ಲಿಂಕ್ ಆಗಿರುವುದನ್ನು ದೃಢಪಡಿಸಿ. ನಿಮ್ಮ ಪ್ರಯಾಣದ ವಿವರ ದಾಖಲಿಸಿ, ಟ್ರೈನ್ ಪತ್ತೆ ಹಚ್ಚಿ, ಟಿಕೆಟ್ ಬುಕ್ ಮಾಡಿ  ಇಮೇಲ್, ಮೊಬೈಲ್ ಫೋನ್ ಲಿಂಕ್ ಆಗಿದ್ದರೆ ಒಟಿಪಿ ಮೂಲಕ ನಿಮ್ಮ ಟಿಕೆಟ್ ಸುರಕ್ಷಿತವಾಗಲಿದೆ.