ಬೆಂಗಳೂರು: ಚಿಕ್ಕ ಮಕ್ಕಳು ಕಿತಾಪತಿ ಮಾಡಿದಾಗ ತಂದೆ-ತಾಯಿ ಮಕ್ಕಳ ತಲೆಗೆ ಹೊಡೆಯುವುದು ಸಾಮಾನ್ಯ. ತಲೆಗೆ ಹೊಡೆಯುವುದರಿಂದ ಮಾನಸಿಕ ಕಾಯಿಲೆಗೀಡಾಗುವ ಸಾಧ್ಯತೆ ಇದೆಯಂತೆ.

ಇದರಿಂದ ವಿಚಾರವೊಂದನ್ನು ಅರಿತುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವ ಅಪಾಯ ಇದೆ. ಆಸ್ಟಿನ್ ಸ್ಮಿತ್ ಯುನಿವರ್ಸಿಟಿ ಆಫ್ ಟೆಕ್ಸಾಸ್ ಅಧ್ಯಯನ ಪ್ರಕಾರ, ಮಕ್ಕಳ ತಲೆಗೆ ಹೊಡೆಯುವುದರಿಂದ ಅವರು ಶಿಸ್ತು ಬದ್ಧರಾಗಲ್ಲ. ಈ ರೀತಿ ಮಾಡುವುದರಿಂದ ಮಕ್ಕಳ ಜೀವನ ಕ್ರಮದಲ್ಲಿ ಹೆಚ್ಚಿನ ಬದಲಾವಣೆಯಾಗಲ್ಲ. ಆರೋಗ್ಯದ ಮೇಲೆಯೂ ಹಾನಿಯಾಗುತ್ತದೆ ಎಂಬುದು ಅಧ್ಯಯನ ವರದಿ.!

(ಸಾಂದರ್ಭಿಕ ಚಿತ್ರ)