ಬೆಂಗಳೂರು: ಖಾತೆಯಲ್ಲಿನ ಪಿಎಫ್ ಹಣ ಹಿಂಪಡೆಯಲು ಇಚ್ಛಿಸುವವರು ಮೊದಲು ಫಾರ್ಮ್ 19 ಅಡಿ ಅರ್ಜಿ ಸಲ್ಲಿಸಿ ಹಣ ಪಡೆಯಬೇಕು.

ಒಂದು ವೇಳೆ ನೀವು ಫಾರ್ಮ್ 19 ಅಡಿ ಜಮಾ ಆಗಿರುವ ನಿಮ್ಮ ಮತ್ತು ಕಂಪನಿಯ ಕೊಡುಗೆಯ ಮೊತ್ತವನ್ನು ಖಾತೆಯಲ್ಲಿ ಹಾಗೆಯೇ ಉಳಿಸಿಕೊಂಡು ಕೇವಲ ಪಿಂಚಿಣಿ ಮೊತ್ತವನ್ನು ಹಿಂಪಡೆಯಲು ಮಾತ್ರವೇ ಬಯಸಿದಲ್ಲಿ ನಿಮ್ಮ ಅರ್ಜಿ ತಿರಸ್ಕೃತಗೊಳ್ಳಲಿದೆ.

 ಹಾಗಾಗಿ ಮೊದಲು ಫಾರ್ಮ್ 19 ಅಡಿ ಅರ್ಜಿ ಸಲ್ಲಿಸಿ ಹಣ ಹಿಂಪಡೆದ ಬಳಿಕವೇ ಪಿಂಚಿಣಿ ಹಣ ಹಿಂಪಡೆಯಲು ಫಾರ್ಮ್ 10ಸಿ ಅರ್ಜಿ ಸಲ್ಲಿಸಿ.