ಚಿತ್ರದುರ್ಗ: ಜಿಲ್ಲಾ ಪತ್ರಿಕೆ ವಿತರಕರ ಸಂಘ ಪತ್ರಿಕಾ ಭವನದಲ್ಲಿ ಆಯುಧಾ ಪೂಜೆ ಹಾಗೂ ದಸರಾ ಹಬ್ಬವನ್ನು ಆಚಸಲಾಹಿತು. ಆಯುಧಾ ಪೂಜೆ  ಯಲ್ಲಿ ನಗರ ಜಿಲ್ಲೆಯ ಎಲ್ಲಾ ಪತ್ರಿಕೆಗಳನ್ನ ಸರದಿ ಸಾಲಲ್ಲಿ ಜೊಡಿಸಿ ಪೂಜೆ ಮಾಡಿ ಸಹಿ ಹಂಚಲಾಹಿತು.

ಸಭೆಯಲ್ಲಿ ವಿತರಕರ ಸಂಘದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ. ಖಜಾಂಚಿ ಹನುಮಂತಪ್ಪ.ಸಂಘಟನ ಕಾರ್ಯದರ್ಶಿ ಹನೀಫ್.ಕರಿಬಸಪ್ಪ.ಸದಸ್ಯರುಗಳಾದ ತಿಪ್ಪೇಸ್ವಾಮಿ. ಮಧು.ಮೈಲಾರಿ. ಕಿರಣ್.ಭರತ್ .ದರ್ಶನ್.ಚನ್ನನಾಯ್ಕ್.ಮತ್ತು ಪತ್ರಿಕೆ ಸಂಘದ ಅಧ್ಯಕ್ಷರ ಲಕ್ಷಣ್  ಮೂರ್ತಿ ಇತರೆ ಪತ್ರಕರ್ತ ಮಿತ್ರರು ಭಾಗವಹಿಸಿದ್ದರು.