ಬೆಂಗಳೂರು:   ಬೆಳಗಾಗುವುದರಲ್ಲೇ ಪಡ್ಡೆ ಹುಡುಗರ ಮನಸ್ಸನ್ನು ತನ್ನ ಕಣ್ಸನ್ನೆಯಿಂದ ‘ಓರು ಆಡಾರ್ ಲವ್’ ನಟಸಿದ  ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಜಾಹೀರಾತು ಲೋಕದಲ್ಲಿ ಮಿಂಚುತ್ತಿದ್ದಾರೆ, ಸದ್ಯದ ಮಾಹಿತಿ ಪ್ರಕಾರ ಪ್ರಿಯಾ ಬ್ರ್ಯಾಂಡ್ ವೊಂದರ ಪ್ರತಿ ಜಾಹೀರಾತಿಗೆ ಬರೋಬ್ಬರಿ 7.5 ಲಕ್ಷ ಡಿಮ್ಯಾಂಡ್ ಮಾಡಿದ್ದಾರಂತೆ,.

ಈ ಕಂಪನಿ ಈಗಾಗಲೇ ಪ್ರಿಯಾಗೆ ಒಂದು ಕೋಟಿ ರೂ. ಹಣ ನೀಡಿದೆಯಂತೆ. ಇದೇ ತಿಂಗಳ 6 ರಂದು ಜಾಹೀರಾತು ಕೂಡ ಚಿತ್ರೀಕರಿಸಲಾಗಿದೆಯಂತರ ಅರೆ ಒಂದು ಕಣ್ಣ್ ಹೊಡೆಯುವುದರಲ್ಲಿಯೇ ಈ ಪಾಟಿ ಜಾಹೀರಾತು ಹಣ ಪಡೆಯುತ್ತಿರುವ ನಟಿ ಇವರೊಬ್ಬರು ಇರಬೇಕಂತೆ.!