ಬೆಂಗಳೂರು: ನಿನ್ನೆ ಪ್ರಮಾಣ ವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಯಾವ-ಯಾವ ಖಾತೆಗಳು ಸಿಗಲಿವೆ ಎನ್ನುವ ಕುತೂಹಲ ಇದೀಗ ಹೆಚ್ಚಿದ್ದು, ಸರ್ಕಾರದ ಮೂಲಗಳ ಸಂಭಾವ್ಯ ಪಟ್ಟಿಯ ಪ್ರಕಾರ ಸಿ.ಪಿ. ಯೋಗೇಶ್ವರ್: ಯುವಜನ & ಕ್ರೀಡೆ

ಉಮೇಶ್ ಕತ್ತಿ: ಪ್ರವಾಸೋದ್ಯಮ

ಅರವಿಂದ್ ಲಿಂಬಾವಳಿ: ಬೆಂಗಳೂರು ಅಭಿವೃದ್ಧಿ

ಆರ್ ಶಂಕರ್: ಅಬಕಾರಿ

ಎಂಟಿಬಿ ನಾಗರಾಜ್: ಹಿಂದುಳಿದ ವರ್ಗಗಳ ಕಲ್ಯಾಣ

ಮುರುಗೇಶ್ ನಿರಾಣಿ: ಇಂಧನ

ಎಸ್ ಅಂಗಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಗುವ ಸಾಧ್ಯತೆ ಇದೆ. ಆದರೆ ಕೊನೆಗಳಿಗೆಯಲ್ಲಿ ಖಾತೆಗಳು ಬದಲಾದರೂ ಆಗಬಹುದು.!