ನವದೆಹಲಿ: ರೇಷ್ಮೆ ಬೆಳಗಾರರಿಗೆ ಕೇಂದ್ರ ಸರಕಾರ ಚಿಂತನೆ ನಡೆಸಿದ್ದು,  ಏನಪ್ಪ ಅಂದ್ರೆ ಚೀನಾದಿಂದ ಆಮದಾಗುವ ರೇಷ್ಮೆಯನ್ನು ಬ್ಯಾನ್ ಮಾಡಲು ಮುಂದಾಗಿದೆ. !

ಸದ್ಯ ರೇಷ್ಮೆ ಅತಿದೊಡ್ಡ ಉತ್ಪಾದಕ ರಾಷ್ಟ್ರವೆಂದರೆ ಚೀನಾ ಹಾಗೂ ಅದನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿರುವ ದೇಶ ಭಾರತವಾಗಿದೆ. ಆತ್ಮನಿರ್ಭರ್ ಯೋಜನೆಯಡಿಯಲ್ಲಿ ಇದನ್ನು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅದರಂತೆ ಮುಂದಿನ ವರ್ಷದ ಹೊತ್ತಿಗೆ ಚೀನಾದಿಂದ ಕಚ್ಚಾ ರೇಷ್ಮೆ ಆಮದನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ. ಇದೇ ಆದರೆ ದೇಶದ ರೇಷ್ಮೆ ಬೆಳೆಗಾರರು ನಿಟ್ಟುಸಿರು ಬಿಡಬಹುದಲ್ಲವೆ.