ಚಿತ್ರದುರ್ಗ: ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸಿ ಪದಕ ಪಡೆದ ರಾಜ್ಯದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

2015, 2016, ಮತ್ತು 2017 ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ರಾಷ್ಟ್ರಕ್ಕೆ ಕೀರ್ತಿ ತಂದ ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ನಗದು ಪುರಸ್ಕಾರವನ್ನು ನೀಡಲಾಗುತ್ತದೆ. ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿ ಪದಕ ವಿಜೇತರಾದವರಿಗೆ ರೂ.50.000 ಗಳ ನಗದು ಪುರಸ್ಕಾರ ನೀಡಲಾಗುವುದು.

ಒಲಂಪಿಕ್ ಗೇಮ್ಸ್‍ನಲ್ಲಿ ಚಿನ್ನ ಪಡೆದವರಿಗೆ ರೂ.5.ಕೋಟಿ, ಬೆಳ್ಳಿ ರೂ.3.ಕೋಟಿ, ಕಂಚು ರೂ.2.ಕೋಟಿ, ಏಷಿಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆದವರಿಗೆ ರೂ.25ಲಕ್ಷ, ಬೆಳ್ಳಿ ರೂ.15ಲಕ್ಷ, ಕಂಚು ರೂ.8ಲಕ್ಷ, ಕಾಮನ್‍ವೆಲ್ತ್ ಗೇಮ್ಸ್ ಚಿನ್ನ ರೂ.25ಲಕ್ಷ, ಬೆಳ್ಳಿ ರೂ.15ಲಕ್ಷ, ಕಂಚು ರೂ.8ಲಕ್ಷ, ವಲ್ರ್ಡ್‍ಕಪ್, ಚಾಂಪಿಯನ್‍ಷಿಶ್ ಚಿನ್ನ ರೂ.5ಲಕ್ಷ, ಬೆಳ್ಳಿ ರೂ.5ಲಕ್ಷ, ಕಂಚು ರೂ2ಲಕ್ಷ, ನ್ಯಾಷನಲ್ ಗೇಮ್ಸ್ ಚಿನ್ನ ರೂ.5ಲಕ್ಷ, ಬೆಳ್ಳಿ ರೂ.3ಲಕ್ಷ, ಕಂಚು ರೂ.2ಲಕ್ಷ, ನ್ಯಾಷನಲ್ ಚಾಂಪಿಯನ್‍ಷಿಶ್ (ಒಲಂಪಿಕ್ ಕ್ರೀಡೆಗಳಿಗೆ ಮಾತ್ರ) ಚಿನ್ನ ರೂ.2ಲಕ್ಷ, ಬೆಳ್ಳಿ ರೂ.1ಲಕ್ಷ, ಕಂಚು ರೂ.50 ಸಾವಿರ, ಜ್ಯೂನಿಯರ್ ನ್ಯಾಷನಲ್ ಚಿನ್ನ ರೂ.50 ಸಾವಿರ, ಬೆಳ್ಳಿ ರೂ.25 ಸಾವಿರ, ಕಂಚು ರೂ.15 ಸಾವಿರ, ಸಬ್ ಜೂನಿಯರ್ ನ್ಯಾಷಿನಲ್, ಚಿನ್ನ ರೂ.25 ಸಾವಿರ, ಬೆಳ್ಳಿ ರೂ.15 ಸಾವಿರ, ಕಂಚು ರೂ.10 ಸಾವಿರ.

ಅರ್ಜಿಯನ್ನು ಶಿಫಾರಸ್ಸಿನೊಂದಿಗೆ ಮಾರ್ಚ್ 25 ರೊಳಗಾಗಿ ಕಳುಹಿಸಬೇಕಾಗಿದ್ದು ಅರ್ಹರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಅಥವಾ ದೂರವಾಣಿ ಸಂಖ್ಯೆ 08194-235635 ನ್ನು ಸಂಪರ್ಕಿಸಲು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನೀವು ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾ ವಿಜೇಯತರಾ.? ಹಾಗದರೆ ಅರ್ಜಿ ಹಾಕಿ ನಗದು ಬಹುಮಾನ ಪಡೆಯಿರಿ.!