ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶಾದ್ಯಂತ 8500 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಅಪ್ರೆಂಟಿಸ್‌ಶಿಪ್ ಅವಧಿ 3 ವರ್ಷಗಳಾಗಿದ್ದು, ಆಯ್ಕೆಯಾದವರಿಗೆ ಮೊದಲ ವರ್ಷ ಮಾಸಿಕ 15,000, ಎರಡನೇ ವರ್ಷ 16,500 & ಮೂರನೇ ವರ್ಷ 19,000 ವೇತನ ನೀಡಲಾಗುತ್ತದೆ.

 ಈ ಹುದ್ದೆಗೆ ಅರ್ಜಿ ಸಲ್ಲಿಸುವರು ಯಾವುದೇ ಪದವಿ ಉತ್ತೀರ್ಣರಾಗಿರಬೇಕು. ಕರ್ನಾಟಕದಲ್ಲಿ ಒಟ್ಟು 600 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಡಿ.10 ಕಡೆ ದಿನವಾಗಿದೆ.