ಬೆಂಗಳೂರು:  ನಿತ್ಯ ಕಾಫಿಯನ್ನು ಮಿತವಾಗಿ ಸೇವಿಸುತ್ತಿರುವವರಿಗೆ ಈ ಸುದ್ದಿ ನಿಮಗೆ ಟಾನಿಕ್ ನಂತೆ ಕೆಲಸ ಮಾಡುತ್ತದೆ.!

ಏಕೆಂದ್ರೆ ನಿತ್ಯ ನಿಯಮಿತವಾಗಿ ಕಾಫಿ ಕುಡಿಯುವವರ ಆಯುಷ್ಯವನ್ನು ವೃದ್ಧಿಸುತ್ತದೆಯಂತೆ. ಈ ಅಂಶವು ಅಧ್ಯಯನದಿಂದ ತಿಳಿದು ಬಂದಿದೆ.

ಕಾಫಿ ಸೇವನೆಯಿಂದ ಹೃದಯ ರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್ ಮತ್ತು ಶ್ವಾಸಕೋಶದ ಸಮಸ್ಯೆಗಳಿಂದ ಬಳಲುತ್ತಾ ಸಾವನ್ನಪ್ಪುತ್ತಿದ್ದ ಸಂಖ್ಯೆಯಲ್ಲಿ ಕ್ರಮವಾಗಿ ಶೇ.20, ಶೇ.50 ಹಾಗೂ ಶೇ.4ರಷ್ಟು ಕಡಿಮೆಯಾಗಿದೆ. ಇದರಿಂದ ಪಾರ್ಶ್ವವಾಯು, ಕೋಲೋರೆಕ್ಟಲ್ ಕ್ಯಾನ್ಸರ್ & ಸ್ತನ ಕ್ಯಾನ್ಸರ್ ಸಮಸ್ಯೆ ಕೂಡ ಕ್ಷೀಣಿಸಲಿದೆಯಂತೆ. ಇದನ್ನು ಓದಿ ಹೆಚ್ಚಾಗಿ ಕಾಫಿ ಕಡಿದರೆ ಒಮ್ಮೊಮ್ಮೆ ಜಾಸ್ತಿ ಆದರೆ ಅಮೃತವು ವಿಷ ವಾಗುತ್ತದೆ ಎಂಬ ಮಾತು ಗೊತ್ತು ತಾನೆ.!