ನವದೆಹಲಿ: ನೀವು ‘ಜನಧನ್’ ಖಾತೆ ಹೊಂದಿರುವವರು ಸರ್ಕಾರದಿಂದ ಯಾವುದೇ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ‘ಜನಧನ್’ ಖಾತೆಗೆ ಲಿಂಕ್ ಮಾಡಿದ್ರೆ

ಇದರಿಂದ ಅನೇಕ ಸೌಲಭ್ಯಗಳೊಂದಿಗೆ ₹1 ಲಕ್ಷ ಅಪಘಾತ ವಿಮೆ, ₹30000 ಆಕ್ಸಿಡೆಂಟಲ್ ಡೆತ್ ಇನ್ಶುರೆನ್ಸ್ ಕವರ್ ದೊರೆಯುತ್ತದೆ.

ಒಂದು ವೇಳೆ ನೀವು ಆಧಾರ್ ಕಾರ್ಡ್ ಅನ್ನು ‘ಜನಧನ್’ ಖಾತೆಗೆ ಲಿಂಕ್ ಮಾಡದಿದ್ದರೆ, ಸಮೀಪದ ಬ್ಯಾಂಕ್ ಶಾಖೆಗೆ ತೆರಳಿ ನಿಮ್ಮ ಖಾತೆ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಸೌಲಭ್ಯ ಪಡೆಯಬಹುದು.!