ಬೆಂಗಳೂರು: ನೀವು ಎಲ್ಲಾ ಟ್ರಾಂಜೆಕ್ಷನ್ ಬ್ಯಾಂಕಿನ ಮೂಲಕ ಮಾಡುವವರಾದರೆ ಬರುವ ಬುಧುವಾರದೊಳಗೆ ಮುಗಿಸಿಕೊಳ್ಳಿ ಏಕೆಂದ್ರೆ.?

ಮಾ.29 ಗುರುವಾರ ಮಹಾವೀರ ಜಯಂತಿ, ಮಾ.30ರಂದು ಶುಕ್ರವಾರ (ಗುಡ್ಫ್ರೈಡೆ) ಮತ್ತು ಮಾ.31 ತಿಂಗಳ ಕೊನೆಯ ಶನಿವಾರ ಮತ್ತು ಹನುಮ ಜಯಂತಿ ಇರುವ ಕಾರಣದಿಂದಾಗಿ ಯಾವುದೇ ಬ್ಯಾಂಕುಗಳು  ಮತ್ತು ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಣೆ ಮಾಡುವುದಿಲ್ಲ. ಹೀಗಾಗಿ ನಾಲ್ಕು ದಿನಗಳ ಕಾಲ ದೀರ್ಘಾವಧಿ ಸರ್ಕಾರಿ ರಜೆ ಇರುವ ಕಾರಣ ನಿಮ್ಮ ಏನಾದರು ತುರ್ತು ಹಣ ನೀಡುವವರಿಗೆ ಇದ್ರೆ ಆದಷ್ಟು ಬೇಗನೇ ಮುಗಿಸಿಕೊಳ್ಳುವುದು ಒಳಿತು.!