ನವದೆಹಲಿ: ಇನ್ಮುಂದೆ ನಿವೇಶನ ಮಾರಾಟಕ್ಕೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅನ್ವಯವಾಗಲಿದೆ. !

ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಆದೇಶದ ಅನ್ವಯ ಮೂಲಸೌಕರ್ಯಗಳನ್ನು ಹೊಂದಿರುವ ನಿವೇಶನಗಳ ಮಾರಾಟಕ್ಕೆ ಜಿಎಸ್ ಟಿ ಅನ್ವಯವಾಗಲಿದೆ.

ಅಭಿವೃದ್ಧಿಪಡಿಸಲಾದ ನಿವೇಶನ ಪ್ಲಾಟ್ ಗಳ ಮಾರಾಟ ಮಾಡುವ ಉದ್ದೇಶದಿಂದ ನಿರ್ಮಿಸಲಾದ ಕಾಂಪ್ಲೆಕ್ಸ್ ಗಳ ವ್ಯಾಪ್ತಿಗೆ ಜಿಎಸ್ ಟಿ ಕಟ್ಟಬೇಕಾಗುತ್ತದೆ.