ಬೆಂಗಳೂರು: 1ಗಂಟೆ ನಿರಂತರ ಟೀವಿ ವೀಕ್ಷಣೆಯಿಂದ 22 ನಿಮಿಷ ಆಯಸ್ಸು ಕಡಿಮೆ ಆಗುತ್ತೆಅಂತ ಖ್ಯಾತ ಜಯದೇವ ಹೃದ್ರೋಗ ತಜ್ಞ ಡಾ. ಮಂಜುನಾಥ್‌ಅವರು ಹೇಳಿದ್ದಾರೆ.

ಗಂಟೆ ಗಟ್ಟಲೇ ಟೀವಿ ನೋಡುವುದು ಸಿಗರೇಟ್ ಸೇವಿಸುವುದಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ.

ನಮ್ಮ ನ್ಯೂಸ್ ಚಾನೆಲ್‌ಗೆ ಸಬ್ಸ್ಕ್ರೈಬ್ ಆಗದೇ ಇದ್ರೇ ಈ ಕೂಡಲೇ ಸಬ್ ಸ್ಕ್ರೈಬ್ ಆಗಿ, ಪಕ್ಕದಲ್ಲಿರುವ ಬೆಲ್ ಐಕಾನ್ ಕ್ಲಿಕ್ ಮಾಡೋದನ್ನು ಮರೆಯಬೇಡಿ ಅಂತ ಹೇಳುತ್ತಾವೆ ಚಾನಲ್ ಗಳು. ಒಂದು ಸಿಗರೇಟು ಸೇವನೆ ಮನುಷ್ಯನ 11ನಿಮಿಷದ ಆಯಸ್ಸು ಕಡಿಮೆ ಮಾಡಿದರೇ, ಒಂದು ಗಂಟೆ ನಿರಂತರ ಟೀವಿ ವೀಕ್ಷಣೆ 22 ನಿಮಿಷದ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಹಾಗಾಗಿ ಗಂಟ ಗಟ್ಟಲೆ ಟೀವಿ ನೋಡುವುದುನ್ನು ಕಡಿಮೆ ಮಾಡಬಹುದಲ್ಲ.!