ಬೆಂಗಳೂರು: ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಗಳಿದ್ದರೆ, ಸುರಕ್ಷಿತವಲ್ಲದ 34 ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ.

PDF ಸ್ಕ್ಯಾನರ್, ಮಿಂಟ್ ಲೀಫ್ ಮೆಸ್ಸೆಂಜ್, ಯುನಿಕ್ಯೂ ಕೀ ಬೋರ್ಡ್, ಟ್ಯಾಂಗ್ರಾಮ್ ಆಪ್ ಲಾಕ್, ಡೈರೆಕ್ಟ್ ಮೆಸ್ಸೆಂಜರ್, ಪ್ರೈವೇಟ್ ಎಸ್‌ಎಂಎಸ್, ಒನ್ ಸೆಂಟೆನ್ಸ್ ಟ್ರಾನ್ಸ್ ಲೇಟರ್, ಸ್ಟೈಲಿ ಫೋಟೋ ಕೊಲಾಜ್, ಮೆಟಿಕ್ಯುಲಸ್ ಸ್ಕ್ಯಾನರ್, ಡಿಸೈರ್ ಟ್ರಾನ್ಸ್ ಲೇಟರ್, ಟ್ಯಾಲೆಂಟ್ ಫೋಟೋ ಅಡಿಟ್, ಕೇರ್ ಮೆಸ್ಸೇಜ್, ಪಾರ್ಟ್ ಮೆಸ್ಸೇಜ್, ಪೇಪರ್ ಡಾಕ್ ಸ್ಕ್ಯಾನರ್, ಬ್ಯ್ಲೂ ಸ್ಕ್ಯಾನರ್.