ಶ್ರೀ ಗಣಪತಿ ದೇವರನ್ನು ಸ್ವಾಮಿಯನ್ನು ಸ್ಮರಿಸುತ್ತಾ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್B.sc
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9353488403

ಮೇಷ ರಾಶಿ
ಅರ್ಧದಷ್ಟು ಕಷ್ಟ, ಅರ್ಧದಷ್ಟು ಸುಖದ ದಿನವಾಗಲಿದೆ. ಪ್ರೀತಿ-ಪ್ರೇಮ ವಿಶ್ವಾಸದಲ್ಲಿ ಕೊರತೆಯಿಲ್ಲ. ಹಣಕಾಸಿನಲ್ಲಿ ಹೆಚ್ಚಿನ ಖರ್ಚು ಅನುಭವಿಸುವಿರಿ. ಕೆಲಸದಲ್ಲಿ ನೆಮ್ಮದಿ ಸಿಗಲಾರದು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಶಾಂತವಾಗಿರುವುದು ಒಳ್ಳೆಯದು. ಅಕ್ಕ ತಂಗಿಯರು, ಅಣ್ಣತಮ್ಮಂದಿರು, ವಿರಸ ಆಗುವ ಸಂಭವ ಇದೆ. ರಿಯಲ್ ಎಸ್ಟೇಟ್ ಮತ್ತು ದಲ್ಲಾಳಿ ಅವರಿಗೆ ಲಾಭಾಂಶ ಕಡಿಮೆ ಇದೆ. ಅಪರೂಪದ ಸಂತೋಷದ ಕ್ಷಣಗಳು ಅನುಭವಿಸುವಿರಿ. ಸಂಗಾತಿಯೊಡನೆ ಪ್ರಯಾಣ ಬೆಳೆಸುವಿರಿ.
ಅದೃಷ್ಟ ಸಂಖ್ಯೆ 1
ಪಂಡಿತ್ ಸೋಮಶೇಖರ್
9353488403

ವೃಷಭ ರಾಶಿ
ಹಣಕಾಸಿನ ಸಂಕಷ್ಟದಿಂದ ಪಾರಾಗುವ, ಸುವರ್ಣ ಅವಕಾಶ ಸಿಗಲಿದೆ. ತಾವು ಕಷ್ಟದಿಂದ ಪಾರಾಗಲು ಅವಕಾಶಗಳು ಹೇರಳವಾಗಿ ಸಿಗಲಿದೆ, ಸದುಪಯೋಗಪಡಿಸಿಕೊಂಡು ಮೆಟ್ಟಿ ನಿಲ್ಲಬೇಕು. ವಾಹನ ಖರೀದಿ ಅವಕಾಶ ಸಿಗಲಿದೆ. ಕಷ್ಟದಿಂದ ನಿರಾಳವಾಗಿರಿ. ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವೇದಿಕೆ ಸಿಗಲಿದೆ. ಖಾಸಗಿ ಕೆಲಸ ಮಾಡುವವರು ಮತ್ತು ಸರಕಾರಿ ನೌಕರರು ಉತ್ತಮ ಪ್ರತಿಕ್ರಿಯೆ ಸಿಗಲಿವೆ. ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಮತ್ತೊಮ್ಮೆ ಪರಿಶೀಲಿಸಿ.
ಅದೃಷ್ಟ ಸಂಖ್ಯೆ 6
ಪಂಡಿತ್ ಸೋಮಶೇಖರ್
9353488403

ಮಿಥುನ ರಾಶಿ
ದೂರದ ಪ್ರಯಾಣ ಬೇಡವೇ ಬೇಡ. ಸಾಲಗಾರರಿಂದ ತುಂಬಾ ವೇದನೆ ಉಂಟಾಗುವ ಸಂಭವವಿದೆ, ತಾವು ಶಾಂತವಾಗಿದ್ದರೆ, ತುಂಬಾ ಒಳ್ಳೆಯದು. ತಾವು ಏನಾದರೂ ಪಡೆಯಬೇಕಾದರೆ ಹರಸಾಹಸ ಮಾಡಿ ಪಡೆಯಬೇಕು. ದೊಡ್ಡಮಟ್ಟದ ಯೋಜನೆಗಳು ತಮ್ಮನ್ನು ಹುಡುಕಿಕೊಂಡು ಬರಲಿದೆ. ಸ್ನೇಹಿತರ ಕಡೆಯಿಂದ ಬಂಧು-ಬಳಗ ಕಡೆಯಿಂದ, ಮನಸ್ತಾಪ ಆಗುವ ಸಾಧ್ಯತೆ ಇದೆ. ಆರ್ಥಿಕ ನಷ್ಟ ಆಗಲಿದೆ ಎದೆಗುಂದದೆ ಮುಂದೆ ಸಾಗಿರಿ.
ಅದೃಷ್ಟ ಸಂಖ್ಯೆ 4
ಪಂಡಿತ್ ಸೋಮಶೇಖರ್
9353488403

ಕರ್ಕ ರಾಶಿ
ಹೊಸದಾಗಿ, ಮದುವೆಯಾದವರು ಸಂತಾನದ ಬಗ್ಗೆ ಸಿಹಿಸುದ್ದಿ ಕೇಳಲಿದ್ದೀರಿ. ತೀರ್ಥಯಾತ್ರೆ ಮಾಡಲು ಅವಕಾಶ ಸಿಗಲಿದೆ. ವಾಹನ ಖರೀದಿ, ಜಮೀನು ಖರೀದಿ, ಸೈಟ್ ಖರೀದಿ, ಮಾಡುವ ಸಂಭವ ಇದೆ. ಸಂಗಾತಿಯೊಡನೆ ಸಂತೋಷದ ಕ್ಷಣಗಳು ಅನುಭವಿಸುವಿರಿ. ಮನೆಯಲ್ಲಿ ಶುಭ ಕಾರ್ಯ ಕ್ರಮಗಳು ನೆರವೇರುವ ಬಗ್ಗೆ ಮಾತುಕತೆ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಇತ್ಯಾರ್ಥ ಆಗುವ ಸಾಧ್ಯತೆ ಇದೆ. ಎಲ್ಲಾ ಕುಟುಂಬ ಸದಸ್ಯರು ಒಟ್ಟಾಗಿ ಸೇರಿ ಸಂತೋಷದ ಕ್ಷಣಗಳು ಆಚರಣೆ ಮಾಡುವ ದಿನವಾಗಿದೆ. ತಮ್ಮ ಮಾತಿನ ಶೈಲಿಯಿಂದ ,ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಖಾಸಗಿ ಕೆಲಸ ಮಾಡುವವರು ಮತ್ತು ಸರಕಾರಿ ಕೆಲಸ ಮಾಡುವವರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಸಿಂಹರಾಶಿ
ವ್ಯಾಪಾರದಲ್ಲಿ ಏರುಪೇರು ಆಗುವ ಸಂಭವ ಇದೆ .ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎಲ್ಲಾ ಕಡೆಯಿಂದ ಮನಸ್ತಾಪ ಸಂಭವ ಇದೆ. ಹೆಚ್ಚಿನ ಮಾನಸಿಕ ಒತ್ತಡ ಬೀಳಲಿದೆ, ಆದ್ದರಿಂದ ಸಮಾಧಾನವಾಗಿ ಇದ್ದರೆ, ತಾನಾಗಿ ಪರಿಹಾರವಾಗಲಿದೆ. ಏಕಾಗ್ರತ ಭಂಗ ಅನುಭವಿಸುವಿರಿ. ಕುಟುಂಬ ಕಲಹ ಅನುಭವಿಸುವಿರಿ. ಯಾರಿಗೂ ಪ್ರತಿಕ್ರಿಯೆ ನೀಡದೆ, ಶಾಂತವಾಗಿದ್ದರೆ ಒಳ್ಳೆಯದು. ಏನನ್ನು ಖರೀದಿ ಮಾಡದೆ, ತಟಸ್ಥವಾಗಿ ಇದ್ದರೆ ಒಳ್ಳೆಯದು.
ಅದೃಷ್ಟ ಸಂಖ್ಯೆ 5
ಪಂಡಿತ್ ಸೋಮಶೇಖರ್
9353488403

ಕನ್ಯಾ ರಾಶಿ
ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ ಮಾಡಲಿದ್ದೀರಿ. ಮನೆ ಕಟ್ಟುವ ವಿಚಾರ ಮನಸ್ಸಿಗೆ ಬರಲಿದೆ. ಬಹುದಿನದ ಬೇಡಿಕೆ ಈಡೇರಲಿವೆ. ಎಲ್ಲಾ ಬಂಧು, ಸ್ನೇಹಿತರ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಗಲಿದೆ. ಬೇರೆಬೇರೆ ವ್ಯವಹಾರಗಳು ಮಾಡುವ ವಿಚಾರ ಮನಸ್ಸಿಗೆ ಬರಲಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗುವ ಅವಕಾಶ ಸಿಗಲಿದೆ. ನೀವು ಬೇಡಿಕೆ ಇಟ್ಟಲ್ಲಿ ಧನ ಸಹಾಯ ಸಿಗಲಿದೆ. ವಸ್ತ್ರ ಖರೀದಿ ,ವಾಹನ ಖರೀದಿ, ಸುವರ್ಣ ಖರೀದಿ ,ಎಲೆಕ್ಟ್ರಿಕಲ್ ವಸ್ತುಗಳ ಖರೀದಿ ಮಾಡುವ ಸಂಭವ ಇದೆ.
ಅದೃಷ್ಟ ಸಂಖ್ಯೆ 4
ಪಂಡಿತ್ ಸೋಮಶೇಖರ್
9353488403

ತುಲಾ ರಾಶಿ
ವಿರೋಧಿಗಳಿಗೆ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ವಿರೋಧಿಗಳ ಜೊತೆ ಮನಸ್ತಾಪ ಮಾಡಿಕೊಳ್ಳದೆ ಶಾಂತವಾಗಿ ಪ್ರತಿಕ್ರಿಯೆ ನೀಡಬೇಕು ಮತ್ತು ಸಾಧನೆಗಳ ಮೂಲಕ ಪ್ರತಿಕ್ರಿಯಿಸಬೇಕು. ಹಣಕಾಸಿನ ಒತ್ತಡ ಜಾಸ್ತಿ ಆಗಲಿದೆ. ಸಮಾಧಾನವಾಗಿದ್ದರೆ ಒಳಿತು. ದಾಂಪತ್ಯದಲ್ಲಿ ಕಲಹಗಳು ಸೃಷ್ಟಿಯಾಗಲಿದೆ ತಾವು ಸಮಾಧಾನ ವಾಗಿದ್ದರೆ ಉತ್ತಮ. ನಂಬಿದವರ ಕಡೆಯಿಂದ ಮನಸ್ತಾಪಗಳು ಆಗಲಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ಮುಂದೆ ಹೆಜ್ಜೆ ಇಡಬೇಕು, ಎಲ್ಲವೂ ಸರಳ ರೀತಿಯಲ್ಲಿ ಯಶಸ್ವಿ ಆಗಲಿದೆ.
ಅದೃಷ್ಟ ಸಂಖ್ಯೆ 6
ಪಂಡಿತ್ ಸೋಮಶೇಖರ್
9353488403

ವೃಶ್ಚಿಕ ರಾಶಿ
ನವೀನ ಉದ್ಯಮಗಳಿಗೆ ಉತ್ತಮವಾದ ವ್ಯವಹಾರಗಳು ಸಿಗಲಿದೆ. ನಿಮ್ಮ ಕೆಲಸದ ಬದ್ಧತೆಯನ್ನು ಮೇಲಾಧಿಕಾರಿಗಳು ಪ್ರಶಂಸಿಲಿರುವರು. ಆಕಸ್ಮಿಕವಾದ ಪ್ರಯಾಣ ಬರುವ ಸಾಧ್ಯತೆ ಕಾಣಬಹುದು. ಕೆಲವು ಹೂಡಿಕೆಗಳ ಬಗ್ಗೆ ನಿಗಾ ಇಡುವುದು ಸೂಕ್ತ. ಕುಟುಂಬದಲ್ಲಿನ ಸಣ್ಣಪುಟ್ಟ ಕಲಹಗಳನ್ನು ಸಮಾಧಾನದಿಂದ ಬಗೆಹರಿಸಿ. ಈ ದಿನ ಕೆಲಸಗಳಲ್ಲಿ ಸ್ನೇಹಿತರ ಸಹಕಾರ ಕಾಣಬಹುದು. ಆದಾಯ ಸಂಜೆವೇಳೆಗೆ ಕೈಸೇರಲಿದೆ.
ಅದೃಷ್ಟ ಸಂಖ್ಯೆ 1
ಪಂಡಿತ್ ಸೋಮಶೇಖರ್
9353488403

ಧನಸ್ಸು ರಾಶಿ
ವ್ಯವಹಾರವನ್ನು ಪಡೆದುಕೊಳ್ಳುವ ಮುನ್ನ ಆದಷ್ಟು ಎಚ್ಚರಿಕೆ ಇರಲಿ, ಅದರ ಸಾಧಕ ಬಾದಕ ವನ್ನು ವಿಶ್ಲೇಷಣೆ ಮಾಡುವುದು ಒಳಿತು. ನಂಬಿಕೆ ವಿಶ್ವಾಸದಲ್ಲಿ ಸಮಸ್ಯೆಗಳು ತಲೆದೋರಬಹುದು. ಆರ್ಥಿಕ ಆದಾಯಗಳನ್ನು ಸಮತೋಲನದಿಂದ ಕಾಪಾಡಿಕೊಳ್ಳಿ. ಹೆಚ್ಚಿನ ಖರ್ಚು ಮಾಡುವುದು ಸರಿಯಲ್ಲ. ಕೆಲವು ಯೋಜನೆಗಳು ವಿಳಂಬವಾಗುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ 9
ಪಂಡಿತ್ ಸೋಮಶೇಖರ್
9353488403

ಮಕರ ರಾಶಿ
ಶೈಕ್ಷಣಿಕ ಅಧ್ಯಯನದಲ್ಲಿ ಮಕ್ಕಳ ಸಾಧನೆ ಉತ್ತಮವಾಗಿದೆ. ವ್ಯಾಪಾರದಲ್ಲಿ ನಿಮ್ಮ ಕೆಲವು ನಿರ್ಣಯಗಳು ತಪ್ಪಾಗಿರಬಹುದು ಇನ್ನೊಮ್ಮೆ ಪರಿಶೀಲಿಸಿ. ಉದ್ಯೋಗದಲ್ಲಿ ಸಹವರ್ತಿಗಳಿಂದ ವಿನಾಕಾರಣ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬದಲಾವಣೆ ಮಾಡುವ ವಿಚಾರ ಕಂಡುಬರುತ್ತದೆ ಸದ್ಯಕ್ಕೆ ಇದು ಬೇಡ. ನಿಮ್ಮ ಚತುರತೆ ವ್ಯವಹಾರದಿಂದ ವ್ಯವಹಾರಗಳನ್ನು ಸಿದ್ಧಿಸಿಕೊಳ್ಳಿ.
ಅದೃಷ್ಟ ಸಂಖ್ಯೆ 7
ಪಂಡಿತ್ ಸೋಮಶೇಖರ್
9353488403

ಕುಂಭ ರಾಶಿ
ಹಳೆಯ ಬಾಕಿ ವಸೂಲಿ ಗಳನ್ನು ಯಶಸ್ವಿಯಾಗಿ ಪಡೆಯುವಿರಿ. ಕಳೆದುಕೊಂಡಿರುವ ವಸ್ತುಗಳು ಆಕಸ್ಮಿಕವಾಗಿ ಸಿಗುವ ಸಾಧ್ಯತೆ ಕಾಣಬಹುದು. ವ್ಯವಹಾರದಲ್ಲಿ ಅಭಿವೃದ್ಧಿಗೆ ಪೂರಕವಾದ ಮಾರ್ಗಗಳು ದೊರೆಯಲಿದೆ. ಮಕ್ಕಳ ಕೆಲವು ನಡತೆಯಿಂದ ನಿಮಗೆ ಬೇಸರ ಬರಬಹುದಾದ ಸಾಧ್ಯತೆ ಇದೆ. ಕೊನೆಯ ಗಳಿಗೆಯಲ್ಲಿ ನಿಮ್ಮ ವೇಳಾಪಟ್ಟಿ ಬದಲಾಗುವ ಸಾಧ್ಯತೆ ಕಂಡುಬರುತ್ತದೆ. ಕೆಲಸದಲ್ಲಿ ಆತ್ಮಬಲ ಹಾಗೂ ಗೆಲುವಿನ ಲೆಕ್ಕಾಚಾರ ನಿಖರ ವಾಗಿರುವಂತೆ ನೋಡಿಕೊಳ್ಳಿ. ಆದಷ್ಟು ಏಕಾಗ್ರತೆ ರೂಡಿಸಿಕೊಳ್ಳಿ.
ಅದೃಷ್ಟ ಸಂಖ್ಯೆ 8
ಪಂಡಿತ್ ಸೋಮಶೇಖರ್
9353488403

ಮೀನ ರಾಶಿ
ಉನ್ನತ ನವೀನ ಯೋಜನೆಗಳು ನಿಮಗೆ ಸಿಗುವ ಸಾಧ್ಯತೆ ಇದೆ. ಆದಷ್ಟು ವ್ಯವಹಾರಗಳನ್ನು ಗೋಪ್ಯತೆ ಯಿಂದ ಕಾಪಾಡಿಕೊಳ್ಳಿ. ಕೆಲವು ಸ್ವಾರ್ಥ ಜನಗಳಿಂದ ನೀವು ಅಂತರ ಕಾಯ್ದುಕೊಳ್ಳುವುದು ಮುಖ್ಯ. ತಮ್ಮ ಹಿತಾಸಕ್ತಿಗಾಗಿ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳ ಹಹುದು ಎಚ್ಚರವಿರಲಿ. ಐಷಾರಾಮಿತನ ಪ್ರದರ್ಶಿಸುವುದು ಮಾರಕವಾಗಬಹುದು. ವ್ಯವಹಾರದಲ್ಲಿ ನೇರವಾಗಿ ಪಾಲ್ಗೊಳ್ಳಿ ಹಾಗೂ ಉತ್ತಮ ಮಾತುಗಳಿಂದ ಪಡೆದುಕೊಳ್ಳಿ. ಇತರರ ವಿಚಾರಗಳಿಗೆ ನೀವು ತಲೆಕೆಡಿಸಿಕೊಳ್ಳುವುದು ಬೇಡ. ಸಾಲಬಾಧೆಗಳಿಂದ ವಿಮುಕ್ತ ರಾಗಲು ಪ್ರಯತ್ನಪಡಿ.
ಅದೃಷ್ಟ ಸಂಖ್ಯೆ 3
ಪಂಡಿತ್ ಸೋಮಶೇಖರ್
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403