ಬೆಂಗಳೂರು: ನಿಮ್ಮಿಂದ ಆಯ್ಕೆಆದ ಶಾಸಕರು ನಿಮ್ಗೆ ಸಿಗುತ್ತಿಲ್ಲ. ನಿಮ್ಮೂರಿನ ಹಲವಾರು ಸಮಸ್ಯೆಗಳು ಇವೆ. ರಸ್ತೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ . ಹೀಗೆ ಹಲವು ಹತ್ತು ಸಮಸ್ಯೆಗಳು ನಿಮ್ಮನ್ನ ಕಾಡುತ್ತಿವೆ. ಹಾಗಾದರೆ ಇನ್ನೇಕ ತಡ ರಾಜ್ಯದ ಎಲ್ಲಾ ಶಾಸಕರುಗಳ ಮೇಲ್ ಐಡಿ ನಿಮಗಾಗಿ ಇಲ್ಲಿದೆ. ಸಮಸ್ಯೆಗಳ ಪೋಟೊ ತೆಗೆಯಿರಿ, ಅದಕ್ಕೆ ಪೂರಕವಾದ ಮಾಹಿತಿಯನ್ನು ಕನ್ನಡದಲ್ಲಿ ಟೈಪ್ ಮಾಡಿ ನಿಮ್ಮ ಶಾಸಕರಿಗೆ ಮೇಲ್ ಮಾಡಿ.!