ನವದೆಹಲಿ; ಮಹಿಳೆಯರ ಜನ್‌ಧನ್‌ ಖಾತೆಗೆ 500 ನೆರವಿನ ಮೂರನೇ ಕಂತು ಇಂದಿನಿಂದ ಜಮೆಯಾಗಲಿದೆ.

ಲಾಕ್ ಡೌನ್ ನಿಂದ ಬಡ ಕುಟುಂಬಗಳಿಗೆ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಗೆ ನೆರವಾಗಲು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ ಅಡಿ ಜನ್‌ಧನ್‌ ಖಾತೆಗಳಿಗೆ ಮೂರು ತಿಂಗಳವರೆಗೆ ಪ್ರತಿ ತಿಂಗಳೂ 500 ಪಾವತಿಸಲು ಘೋಷಿಸಲಾಗಿತ್ತು.

ಇದೇ 5 ರಿಂದ 10ರವರೆಗೆ ನಿರ್ದಿಷ್ಟ ಫಲಾನುಭವಿಗಳು ತಮ್ಮ ಖಾತೆಯಿಂದ ಹಣ ಹಿಂದೆ ಪಡೆಯಬಹುದು.

(ಸಾಂದರ್ಭಿಕ ಚಿತ್ರ)