ಬೆಂಗಳೂರು: ನಿಗಮ ಮಂಡಳಿಗಳಿಗೆ ಯಾರು ಆಯ್ಕೆ ಆಗುತ್ತಾರೆ ಎಂಬ ಕುತುಹಲಕ್ಕೆ ನಿರಾಸ ಆಗಿದೆ. ಇನ್ನೇನು ನಾಳೆ ನಾಡಿದ್ದು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ನಂಬಿದವರು ಮತ್ತೆ ಕಾಯಬೇಕಿದೆ.

ಏಕೆಂದ್ರೆ ಈಗಲೇ ನಿಗಮಮಂಡಳಿ ಅಧ್ಯಕ್ಷರಗಳನ್ನು ನೇಮಕ ಮಾಡಿದ್ರೆ , ನಿಗಮ ಮಂಡಳಿ ಸಿಗದವರು ಮತ್ತೆ ಭಿನ್ನಮತ ಅದು ಇದು ಅಂತ ಶುರುವಾಗುತ್ತೇ ಹಾಗಾಗಿ ಜುಲೈ 5 ರಂದು ನಡೆಯಲಿರುವ ಬಜೆಟ್ ಮಂಡನೆ ಆದ ಮೇಲೆ ನಿಗ ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.