ಮಂಡ್ಯ: ನಾವೇನು ಅಪ್ಪ ಮತ್ತು ತಾತನ ಆಸ್ತಿಯಲ್ಲಿ ಬದುಕಿಲ್ಲ ನಾವೇ ದುಡಿಬೇಕು ಎಂದು ಯರಗನಹಳ್ಳಿಗೆ ಸುಮಲತಾ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಯಶ್ ಹೇಳಿದರು.

ಗ್ರಾಮದ ಮಹಿಳೆಯೊಬ್ಬರು ಯೋಗ್ಯತೆಯಿಲ್ಲ ಎಂಬ ನಿಖಿಲ್ ಹೇಳಿಕೆ ಬಗ್ಗೆ ಕೇಳಿದಾಗ ಯಶ್ ನಾವು ಬಡವರು. ನಮಗೆ ಯೋಗ್ಯತೆ ಇರಲ್ಲ. ದುಡಿದು ಸಹಾಯ ಮಾಡಿಕೊಳ್ಳಬೇಕು. ನಾವು ನಮ್ಮ ಅಪ್ಪ ಹಾಗೂ ತಾತನ ಆಸ್ತಿಯಿಲ್ಲ ಬದುಕಿಲ್ಲ. ಯೋಗ್ಯತೆ ಬೆಳೆಸಿಕೊಳ್ಳೋಣ ಬಿಡಿ ಎಂದು ಸರಿಯಾಗಿ ಯಶ್ ಗೆ  ಟಾಂಗ್ ಕೊಟ್ಟಿದ್ದಾರಂತೆ.!