ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಫಲಿತಾಂಶ ಏಪ್ರಿಲ್ 30 ರಂದು ಪ್ರಕಟವಾಗಲಿದೆ.

ನಾಳೆ ಬೆಳಿಗ್ಗೆ ವೆಬ್ ಸೈಟ್ ನಲ್ಲಿ ಮರುದಿನ ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು. ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಫಲಿತಾಂಶವನ್ನು ಪ್ರಕಟಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ.

ಫಲಿತಾಂಶಕ್ಕಾಗಿ http://karresults.nic.in ಹಾಗೂ http://puc.kar.nic.in ವೆಬ್ ಸೈಟ್ ಗಮನಿಸುವುದು.