ಚಿತ್ರದುರ್ಗ: ಚುನಾವಣೆ ವರ್ಷ ಆಗಿರುವುದರಿಂದ ಮೂರು ವರ್ಷಕ್ಕೂ ಮೇಲ್ ಪಟ್ಟಿ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಬೇರೆ ಕಡೆ ವರ್ಗವಣೆ ಮಾಡಲಾಗುತ್ತದೆ ಅದರಂತೆ

ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ತಹಶೀಲ್ದಾರರನ್ನು ವರ್ಗಾವಣೆ ಮಾಡಲಾಗಿದೆಯಂತೆ.

ಚಿತ್ರದುರ್ಗ ತಹಶಿಲ್ದಾರ್ ಮಲ್ಲಿಕಾರ್ಜುನ*  ಇವರ ಜಾಗಕ್ಕೆ ಮೋಹನ್ ಕುಮಾರ್

ಚಳ್ಳಕೆರೆ ತಹಶಿಲ್ದಾರ್ ಟಿ ಕಾಂತರಾಜ್ ದಾವಣಗೆರೆ ತಹಶಿಲ್ದಾರ್ ಆಗಿ ವರ್ಗಾವಣೆ,

ಮೊಳಕಾಲ್ಮೂರು ತಹಶಿಲ್ದಾರ್ ಗಾಲಿ ಕೊಟ್ರೇಶ್ವರ ಅವರು ದಾವಣಗೆರೆ ಸಿಎಂಸಿ ಕಂದಾಯ ಇಲಾಖೆಗೆ ಹಾಗೂ  ಹೊಳಲ್ಕೆರೆ ತಹಶಿಲ್ದಾರ್ ತಿಪ್ಪೇಸ್ವಾಮಿ ಜಾಗಕ್ಕೆ ಆನಂದ ಸಿಂಗ್ ಅವರನ್ನು ನೇಮಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.