ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ‌ ಹಂದಿ ಸಾಕುತ್ತಿದ್ದ ಮೂವರನ್ನು ಕೊಲೆಮಾಡಿದ ಘಟನೆ ನಡೆದಿದೆ.

ಹಂದಿ ಕದಿಯಲು ಬಂದಿದ್ದ ಕಳ್ಳರಿಂದ ಮೂವರನ್ನ ಕೊಲೆ‌ ಮಾಡಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.

ಕೊಲೆಯಾದವರು, ಮಾರೇಶ್,ಮಗ ಸೀನಪ್ಪ ಹಾಗು ತಮ್ಮನ ಮಗ ಯಲ್ಲೇಶ್ ಮೃತ ದುರ್ದೈವಿಯಾಗಿದ್ದಾರೆ.
ಸ್ಥಳಕ್ಕೆ ಎಸ್ಪಿ ಮೇಡಂ ರವರು ಭೇಟಿ ನೀಡಿ ನಾಯಕನಹಟ್ಟಿ ಕೊಲೆಯಾದ ವ್ಯಕ್ತಿಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.!