ಮೈಸೂರು: ನಾಡ ಹಬ್ಬ ಮೈಸೂರು ದಸರಾ ಹಬ್ಬದ ಪೋಸ್ಟರ್ ಹಾಗೂ ವೆಬ್ ಸೈಟ್ ನ್ನು ಉಸ್ತುವಾರಿ ಸಚಿವರಾದ ಸಚಿವ ಜಿಟಿ ದೇವೇಗೌಡ ಸೇರಿದಂತೆ ಇದೇ ಸಚಿವರಾದ ಸಾರಾ ಮಹೇಶ್ , ಸಿ.ಪುಟ್ಟರಂಗ ಶೆಟ್ಟಿ , ಶಾಸಕರಾದ ಎಲ್.ನಾಗೇಂದ್ರ , ಹರ್ಷವರ್ಧನ್ ಇತರರು ಪೋಸ್ಟರ್ ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ , ಪೊಲೀಸ್ ವರಿಷ್ಠಾಧಿಕಾರಿ ಸುಬ್ರಮಣ್ಯೇಶ್ವರ ರಾವ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ತಿತರಿದ್ದರು.