ಬೆಂಗಳೂರು: ಮೋದಿ ಹತ್ತಿರ ಮಾತನಾಡಲು ಯಾವುದೇ ವಿಷಯವಿಲ್ಲದ್ದ ಅದಕ್ಕೆ ಸುಮ್ಮನೆ ಬುರುಡೆ ಬಿಡುತ್ತಿದ್ದಾರೆಂದು   ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಗೆದ್ದಿದ್ದೇಯಾ? ಸುಮ್ಮನೆ ಬುರುಡೆ ಬಿಡುತ್ತಾರೆ. ನಮ್ಮ ಸರ್ಕಾರ ಸಾಲ ಮನ್ನಾ ಮಾಡಿಲ್ಲವಾ? ಕುಮಾರಸ್ವಾಮಿ ಬದುಕಿರೋದು, ಬಾಳುತ್ತಿರುವುದು ಕರ್ನಾಟಕದಲ್ಲಿ. ನಾವು ಮೋದಿಯಿಂದ ಹೇಳಿಸಿಕೊಳ್ಳಬೇಕಿಲ್ಲ. ಇವತ್ತು ಕೂಡ ಅವರು ಕರ್ನಾಟಕದಲ್ಲಿ  ಬುರುಡೆ ಬಿಟ್ಟಿದ್ದಾರೆ ಈ ಎಲ್ಲವನ್ನು ಮತದಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆಂದರು.