ನವದೆಹಲಿ: ಇವಿಎಂನಲ್ಲಿ ದಾಖಲಾಗಿರುವ ಮತ ಹಾಗೂ ವಿವಿ ಪ್ಯಾಟ್ ನ ಮತ ಚೀಟಿಗಳಿಗೆ ಹೋಲಿಕೆ ಮಾಡಿ ನೋಡುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿದ್ದೇವೆ ಎಂದು ಟಿಡಿಪಿ ಮುಖ್ಯಸ್ಥ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದರು.

ಆದರೆ ಆಯೋಗಕ್ಕೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಮನಸ್ಸಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ. 22 ಮಂದಿ ವಿಪಕ್ಷ ನಾಯಕರೊಂದಿಗೆ ಚುನಾವಣಾ ಮುಖ್ಯಸ್ಥರನ್ನು ಭೇಟಿ ಮಾಡಿದ ಬಳಿಕ ನಾಯ್ಡು ಆರೋಪ ಮಾಡಿದ್ದಾರೆ.