ಬೆಂಗಳೂರು: ನನ್ನ ಮುತ್ತು…ನನ್ನ ಇಷ್ಟ ಹೀಗೆ ಹೇಳಿದ ನಟಿ ರಶ್ಮಿಕಾ ಮಂದಣ್ಣ.! ತೆಲುಗು ನಟ ವಿಜಯ್ ದೇವರಕೊಂಡ ಜೊತೆಯಾಗಿ ನಟಿಸಿರುವ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಇವರಿಬ್ಬರು ತುಟಿಗೆ ತುಟಿ ಹಚ್ಚಿದ್ದು ಎಲ್ಲೆಡೆ ಭಾರಿ ಸುದ್ದಿ ಮಾಡಿದ್ರು.

‘ಗೀತ ಗೋವಿಂದಂ’ ಚಿತ್ರದಲ್ಲಿ ಇದೇ ರೀತಿ ಕಿಸ್ಸಿಂಗ್ ಸೀನ್ ಮಾಡಿದ್ದರಿಂದ ಅದು ಹಿಟ್ ಆಗಿತ್ತು, ಹಾಗಾಗಿ ಈ ಬಾರಿಯೂ ಲಿಪ್ ಲಾಕ್ ಸೀನ್ ಮಾಡಿದ್ದೀರಾ? ಎಂದು ಕೆಲವರು ರಶ್ಮಿಕಾಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಖಾರವಾಗಿ ಉತ್ತರಿಸಿದ ನಟಿ, “ನನ್ನ ಮುತ್ತು…ನನ್ನ ಇಷ್ಟ” ಎಂದು ಹೇಳಿದ್ದಾರೆ. !