ಮೈಸೂರು : ಆರೋಗ್ಯಸರಿ ಇಲ್ಲದ ಕಾರಣ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಅಂಬರೀಶ್ ತಮ್ಮ ಕೊನೆಗೂ ತಮ್ಮ ಮನದಾಳವನ್ನು ತಿಳಿಸಿದ್ದು, ನನ್ನ ಆರೋಗ್ಯ ಸರಿ ಇರದ ಕಾರಣ ನಾನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಅಂತ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಂಬರೀಶ್ ಆಪ್ತ ಸಂದೇಶ್ ನಾಗರಾಜ್ ಅಂಬರೀಶ್ ಈ ಬಾರಿಯ ಚುನಾವಣೆಯಲ್ಲಿ ಆರೋಗ್ಯ ಸರಿ ಇರದ ಕಾರಣ ಸ್ಪರ್ಧೆ ಮಾಡುತ್ತಿಲ್ಲ ಆದರೆ ಈ ಎಲ್ಲದಕ್ಕೂ ನಾಳೆ ತೆರೆಬೀಳಲಿದೆ.