ಮಂಡ್ಯ : ನಮ್ಮಲ್ಲಿ ಬಹುತೇಕ ನಟಿಯರು ಸಿನಿಮಾದಲ್ಲಿ ಬಡವರ ಪರಾಗಿ ಉದ್ದೂದ್ದ  ಡೈಲಾಗ್ ಹೊಡೆಯುತ್ತಾರೆ ಅದನ್ನು ನೋಡಿ ಚಿಳ್ಳೆಹಾಕುವುದನ್ನು ಕಂಡಿರ್ತೀರ ಅಲ್ವ ತಮ್ಮ ನಿಜ ಜೀವನದಲ್ಲಿ ಡೈಲಾಗ್ ಇಲ್ಲದೆ ಗುಡಿಸಲಿಗಳಿಗೆ ಬೇಳಕಾದ ಸ್ಟೋರಿ ಕೇಳಿದ್ರೆ ಶಾಕ್ ಆಗುತ್ತೀರ.

ಬಾಲಿವುಡ್ ನಟಿ ಆಲಿಯಾಭಟ್ ಅವರು ಮೈ ವಾರ್ಡ್ ರೊಬ್ ಇಸ್ ಯುವರ್ ವಾರ್ಡ್ ರೋಬ್ ಅಭಿಯಾನದಿಂದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದ 32 ಗುಡಿಸಲುಗಳಿಗೆ ಬೆಳಕು ಲಭ್ಯವಾಗಿದೆ. ಈ ಬಗ್ಗೆ ಆಲಿಯಾ ಭಟ್ ಟ್ವೀಟ್ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಮೈವಾರ್ಡ್ ರೋಬ್ ಇಸ್ ಯುವರ್ ವಾರ್ಡ್ ರೋಬ್ ಅಭಿಯಾನದಲ್ಲಿ ಆಲಿಯಾ ತಾವು ಬಳಕೆಮಾಡಿದ ಉಡುಪುಗಳನ್ನು ಹರಾಜಿಗೆ ಇಟ್ಟಿದ್ದರು. ಅದರಿಂದ ಬಂದ ಹಣವನ್ನು ಬೆಂಗಳೂರು ಮೂಲದ ಅರೋಹಾ ಎನ್ ಜಿ ಒ ಆರಂಭಿಸಿರುವ ಲಿಟ್ಟರ್ ಆಫ್ ಲೈಟ್ ಕಾರ್ಯಕ್ರಮಕ್ಕೆ ನೀಡಿದ್ದಾರೆ.

ಇದರಿಂದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದ 32 ಗುಡಿಸಲುಗಳಿಗೆ ಬೆಳಕಾಗಲಿದೆ. ನಟಿ ಆಲಿಯ ಭಟ್ ರ ಕರಳು ನಮ್ಮ ಮಂಡ್ಯ ಜಿಲ್ಲೆಯ ಮಾಜಿ ಸಂಸದ ರಾಗಿದ್ದ ರಮ್ಯಾ ರಿಗೇಕಿಲ್ಲ ಎಂಬುದು ಮಂಡ್ಯ ಜನರು ಅಂಬೋಣ.!