ಬೆಂಗಳೂರು: ಅನುಯಾಯಿಗಳ ಮೇಲೆಯೇ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ನಿತ್ಯಾನಂದ ಶ್ರೀ ಕೆಲ ತಿಂಗಳುಗಳಿಂದ ನಾಪತ್ತೆಯಾಗಿದ್ದು, ನ್ಯಾಯಾಲಯದ ವಿಚಾರಣೆಗೂ ಹಾಜರಾಗಿಲ್ಲ. ಈ ನಡುವೆ ಡಿ.9ರಂದು ವಿಚಾರಣೆ ಆಗಮಿಸಬೇಕಿದ್ದ ಹಿನ್ನೆಲೆಯಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ಆಸ್ಟ್ರೇಲಿಯಾ ಸಮೀಪವಿರುವ ದ್ವೀಪ ರಾಷ್ಟ್ರಕ್ಕೆ ಹಾರಿದ್ದಾರಂತೆ.!

ಈ ಬಗ್ಗೆ ಬಿಡದಿ ಪೀಠದ ಸಿಬ್ಬಂದಿ, ಶ್ರೀಗಳು ಗುಜರಾತ್ ನಲ್ಲಿ ಪ್ರವಾಸದಲ್ಲಿದ್ದಾರೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಿತ್ಯಾನಂದ ಅವರ ಪಾಸ್ ಪೋರ್ಟ್ ಬ್ಲಾಕ್ ಆಗಿದೆ.!