ಉಡುಪಿ: ಅಂತ ಹೇಳಿದ್ದು ಉಡುಪಿ ಬಿಜೆಪಿ ಶಾಸಕ ರಘುಪತಿಭಟ್.! ದೊಡ್ಡಣ ಗುಡ್ಡೆಯಲ್ಲಿ ಹಲಸು ಮೇಳದಲ್ಲಿ ಮಾತನಾಡುತ್ತಾ ಅವರು ಹಲಸಿನ ಕಾಯಿ ತಿಂದ್ರೆ ಮೆಧುಮೇಹ ಕಂಟ್ರೂಲ್ ಮಾಡುತ್ತೆ ಅಂತ ಹೇಳಿರುವ ಸುದ್ದಿ ವೈರಲ್ ಆಗಿದೆ.

ಜೊತೆಗೆ  ಮಧುಮೇಹವೂ ಹಾಗೆಯೇ ಏಡ್ಸ್ ರೋಗ ನಿಯಂತ್ರಣಕ್ಕೂ ಹಲಸು ಒಳ್ಳೆಯದು ಎಂದು ಹೇಳಿರುವದರ ಜೊತೆಗೆ ಇದು ನನ್ನ  ಮಾತಲ್ಲ ಕೆಲವು ಹೇಳುವುದನ್ನು ಕೇಳಿದ್ದೀನಿ ಅಂತ ಹೇಳಿದ್ದಾರೆ. ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು ಅಲ್ವ