ಬೆಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ. ಪಿಯು ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಿದೆ.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು 2020ರ ಮಾರ್ಚ್ 4 ರಿಂದ ಆರಂಭವಾಗಲಿದ್ದು, ಮಾರ್ಚ್ 23ಕ್ಕೆ ಪರೀಕ್ಷೆ ಮುಕ್ತಾಯವಾಗಲಿದೆ. ಪರೀಕ್ಷೆಗಳು ಬೆಳಗ್ಗೆ 10.15ಕ್ಕೆ ಪರೀಕ್ಷೆಗಳು ಆರಂಭವಾಗಲಿದ್ದು , ಮಧ್ಯಾಹ್ನ 1.30 ಕ್ಕೆ ಪರೀಕ್ಷಾ ವೇಳೆ ಕೊನೆಗೊಳ್ಳಲಿದೆ .

ಮಾರ್ಚ್​ 4, 2020: ಇತಿಹಾಸ, ಭೌತಶಾಸ್ತ್ರ, ಗಣಿತ (ಬೇಸಿಕ್​ ಮ್ಯಾಥ್ಸ್​)

ಮಾರ್ಚ್​ 5: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್​, ಫ್ರೆಂಚ್​

ಮಾರ್ಚ್​ 6: ಕರ್ನಾಟಕ್​ ಸಂಗೀತ, ಹಿಂದೂಸ್ತಾನಿ ಸಂಗೀತ

ಮಾರ್ಚ್​ 7: ವ್ಯವಹಾರ ಅಧ್ಯಯನ (ಬ್ಯುಸಿನೆಸ್​ ಸ್ಟಡೀಸ್​), ಸೋಷಿಯಾಲಜಿ, ಕೆಮಿಸ್ಟ್ರಿ

ಮಾರ್ಚ್​ 9: ಐಟಿ, ರಿಟೇಲ್​, ಆಟೊಮೊಬೈಲ್​, ಹೆಲ್ತ್​ ಕೇರ್​​, ಬ್ಯೂಟಿ ಮತ್ತು ವೆಲ್​ನೆಸ್​

ಮಾರ್ಚ್​ 10: ಉರ್ದು

ಮಾರ್ಚ್​ 11: ಆಪ್ಷನಲ್​ ಕನ್ನಡ, ಅಕೌಂಟೆನ್ಸಿ, ಮ್ಯಾಥ್ಸ್​

ಮಾರ್ಚ್​ 12: ಜಿಯೋಗ್ರಫಿ

ಮಾರ್ಚ್​ 13: ಎಜುಕೇಷನ್​

ಮಾರ್ಚ್​ 14: ಸೈಕಾಲಜಿ, ಕಂಪ್ಯೂಟರ್​ ಸೈನ್ಸ್​, ಎಲೆಕ್ಟ್ರಾನಿಕ್ಸ್​

ಮಾರ್ಚ್​ 16: ಲಾಜಿಕ್​, ಜಿಯೋಲಜಿ, ಹೋಮ್​ ಸೈನ್ಸ್​

ಮಾರ್ಚ್​ 17: ಎಕನಾಮಿಕ್ಸ್​, ಬಯಾಲಜಿ

ಮಾರ್ಚ್​ 18: ಹಿಂದಿ

ಮಾರ್ಚ್​ 19: ಕನ್ನಡ

ಮಾರ್ಚ್​ 20: ಸಂಸ್ಕೃತ

ಮಾರ್ಚ್​ 21: ಪೊಲಿಟಿಕಲ್​ ಸೈನ್ಸ್​, ಸ್ಟಾಟಿಸ್ಟಿಕ್ಸ್​

ಮಾರ್ಚ್​ 23: ಇಂಗ್ಲಿಷ್​ ನಡೆಯಲಿದೆ.