ಹಾಸನ: ಕಾಕತಾಳಿಯ ಎಂಬಂತೆ ರಾಜಕೀಯಕ್ಕೆ ಸಂಬಂಧಿಸಿದಂತೆ ಕೋಡಿ ಮಠದ ಸ್ವಾಮೀಜಿ ಭವಿಷ್ಯ ಹೇಳುವುದು ಸರಿ ಆಗುತ್ತಾ ಬಂದಿದೆ. ಆದ್ರೆ ಈ ಬಾರಿ ಅವರು ಹೇಳಿರುವುದು ಏನಪ್ಪ ಅಂದ್ರೆ, ದೋಸ್ತಿ  ಸರ್ಕಾರದ ಅವಧಿ ಇನ್ನೆರಡು ತಿಂಗಳು ಮಾತ್ರ ಅಂತ ಹೇಳಿದ್ದಾರೆ.

ಅವರು ಇಂದು ಹಾಸನ ಜಿಲ್ಲೆ ಅರಸಿಕೇರೆ ತಾಲೂಕಿನಲ್ಲಿ ಸುದ್ದಿಗಾರರ ಜೊತೆಗೆ ದ್ವೇಷ – ಅಸೂಯೆ ಹೆಚ್ಚಳವಾಗುತ್ತದೆ. 2 ತಿಂಗಳು ಕಾದು ನೋಡಿ ಎಂದು ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎಂದು ಹೇಳಿದ್ದಾರೆ.