ಬೆಂಗಳೂರು: ದೋಸ್ತಿ ಸರ್ಕಾರದ ಮೊಲದಲ ಬಜೆಟ್ ಮಂಡನೆಯಾಗಲಿದ್ದು,  ರಾಷ್ಟ್ರಿಕೃತ ,ಸಹಕಾರಿ ಬ್ಯಾಂಕಿನ‌ ಸಾಲಮನ್ನಾ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದ್ದು ನಾಳೆ ಘೋಷಣೆಯಾಗುವುದಕ್ಕೆ ಗಂಟೆ ಗಣನೆ ಪ್ರಾರಂಭವಾಗಿದೆ.

ಹಣದ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಬೊಕ್ಕಸದ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹಾಕಲು ರಾಜ್ಯ ಸರ್ಕಾರ ಮುಂದಾಗಲಿದೆ ಎನ್ನಲಾಗಿದ್ದು, ಈ ಪೈಕಿ ಪೆಟ್ರೋಲ್, ಡಿಸೇಲ್, ಮದ್ಯ, ಸಿಗರೇಟ್, ವಾಹನಗಳ ನೊಂದಣಿ, ಆಸ್ತಿ ದರ ಗಳ ಮೇಲಿನ ಸುಂಕವನ್ನು ಹೆಚ್ಚಳ ವಾಗುವ ಸಾಧ್ಯತೆ ಇದೆ. ಆದ್ರೆ ನಾಳೆ ವರೆಗೂ ರೈತರು ಗಂಟೆಗಳನ್ನು ಎಣಿಸಬೇಕಿದೆ.