ಬೆಂಗಳೂರು: ಗೃಹಕಚೇರಿ ಕೃಷ್ಣಾದಲ್ಲಿ  ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಮಾತನಾಡಿ ಸರಕಾರ ಉರುಳಿಸಲು ಕಿಂಗ್ ಪಿನ್ ಗಳ ಮೂಲಕ ಹಣ ಹೊಂದಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಸ್ಪೋಟಕಮಾಹಿತಿ ಹೇಳಿದ್ದಾರೆ.

2009ರಲ್ಲಿ ಬಿಬಿಎಂಪಿ ಕಡತಗಳನ್ನು ಸುಟ್ಟು ಹಾಕಿದ ವ್ಯಕ್ತಿಯೇ ಇಲ್ಲಿ ಕಿಂಗ್ ಪಿನ್ ಅಂತ ಹೇಳಿರುವ ಜೊತೆಗೆ ಕಾಲ ದಂಧೆನಡೆಸುವವರಿಂದ ಹಣ ಸಂಗ್ರಹಣೆಗೆ ಮುಂದಾಗಿದ್ದಾರೆ ಎಂಬುದನ್ನು ಹೇಳಿದರು.