ಬೆಂಗಳೂರು: ದೇಶದ 31 ಸಿ.ಎಂ.ಗಳ ಪೈಕಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಷ್ಟನೇ ಶ್ರೀಮಂತ ಎಂಬುದುನ್ನು ಎಡಿಆರ್ ವರದಿಮಾಡಿದೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯರು ದೇಶದ ಮುಖ್ಯ ಮಂತ್ರಿಗಳ ಶ್ರೀಮಂತರ ಪಟ್ಟಿಯಲ್ಲಿ  6 ನೇ ಸ್ಥಾನವನ್ನು ಪಡೆದಿದ್ದಾರೆ. ಆದ್ರೆ ಯಾವುದೇ ಅಪರಾಧ ಪ್ರಕರಣಗಳು ಇವರ ಮೇಲೆ ಇಲ್ಲ.ಒಟ್ಟು ಆಸ್ತಿ ಮೌಲ್ಯ 13.61. ಕೋಟಿ.

ಶ್ರೀಮಂತರ ಪಟ್ಟಿಯಲ್ಲಿ ಚಂದ್ರಬಾಬು ನಾಯ್ಡು, ಅರುಣಾಚಲ ಪ್ರದೇಶ ಪೆಮಾ ಖಂಡು, ಪಂಜಾಬ್ ರಾಜ್ಯದ ಅಮರಿಂದರ್ ಸಿಂಗ್.

ಅತ್ಯಂತ ಬಡವರ ಸಾಲಿಗೆ ಸೇರಿದವರು ತ್ರಿಪುರ ಮಂತ್ರಿ ಮಾಣಿಕ್ ಸರ್ಕಾರ್ 26 ಲಕ್ಷ, ಮಮತಾ ಬ್ಯಾನರ್ಜಿ 30 ಲಕ್ಷ, ಜಮ್ಮು ಕಾಶ್ಮೀರ ಮೆಹಬೂಬಾ ಮುಫ್ತಿ 55 ಲಕ್ಷ ಅಂತ ವರದಿ ನೀಡಿದೆ.