ಗುಲ್ಬರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಬೆನ್ನೆಲ್ಲೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ.

ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದಾರೆ. ಹೌದು, ದೇಶದ ಚೌಕಿದಾರ ಮಲಗಿದ್ದಾನೆ. ಮೋದಿ ಸಂಸತ್ತಿನ ಹೊರಗೆ ಗಂಟೆಗಟ್ಟಲೆ ಮಾತನಾಡುತ್ತಾನೆ. ಆದರೆ ಸಂಸತ್ತಿನ ಒಳಗೆ ಮಾತನಾಡುವುದಿಲ್ಲ. ಅವನಿಗೆ ಬೇರೆಯವರನ್ನು ಟೀಕಿಸುವುದಷ್ಟೇ ಗೊತ್ತು ಎಂದು ಆರೋಪಿಸಿದರು. ಏಕ ವಚನದಲ್ಲಿ ಮಾತನಾಡಿದ್ದಾರೆ.!