ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಯಾವ ಕ್ಷೇತ್ರದಂದ ಸ್ಪರ್ಧೆ ಸುತ್ತಾರೆ ಎಂಬುದರ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದು ಇಷ್ಟು

ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಆದರೆ ಬೆಂಗಳೂರು ಉತ್ತರ/ತುಮಕೂರು ಎರಡರಲ್ಲಿ ಯಾವುದಾದರೂ ಒಂದು ಕಡೆ ಸ್ಪರ್ಧಿಸುತ್ತಾರೆ ಎಂದರು.

ಈಗಾಗಲೆ ಪ್ರಜ್ವಲ್ ಮತ್ತು ಹೆಚ್.ಡಿ.ರೇವಣ್ಣ ಹಾಸನದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಆದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಈ ಮೊದಲೇ ಹೇಳಿದ್ದ ಕಾರಣ ಸೀಟು ಹಿಂಪಡೆಯಲು ದೇವೇಗೌಡರು ನಿರಾಕರಿಸಿದ್ದಾರೆ ಎಂದರು.