ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಈ ಹಿಂದೆ ದಕ್ಷಿಣ ಭಾರತದಲ್ಲಿ ಬಿಜೆಪಿ ತಲೆ ಎತ್ತದಂತೆ ಮಾಡುತ್ತೇನೆ ಎಂದಿದ್ದರು.

 

ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರು ಹೇಳಿದ್ದು ಹೀಗೆ ನಿಮಗೆ ಬಂದಿರುವುದು 37 ಸ್ಥಾನ. ಮಕ್ಕಳು, ಮೊಮ್ಮಕ್ಕಳನ್ನು ಕಣಕ್ಕಿಳಿಸಿ ಕಾಂಗ್ರೆಸ್ಜೆಡಿಎಸ್ ನಲ್ಲಿ ಒಡಕು ಮೂಡಿಸಿದ್ದೀರಿ. ಮೊದಲು ತುಮಕೂರಿನಲ್ಲಿ ಗೆಲ್ಲುವುದು ನೋಡಿ, ಆ ಮೇಲೆ ಮಾತನಾಡಿ ಎಂದು ಹೇಳಿದ್ದಾರೆ.