ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗಿಂತ ದೊಡ್ಡ ಹಿಂದೂ ಯಾರಿದ್ದಾರೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಇದೇ  ಗೌಡರು 4 ಗಂಟೆ ಪೂಜಿಸಿದರೆ, ಅವರ ಪತ್ನಿ 8 ಗಂಟೆ ಪೂಜೆ ಮಾಡುತ್ತಾರೆ. ಹೆಚ್ಡಿಡಿಗೆ ಮಿಗಿಲಾದ ಹಿಂದೂ ದೇಶದಲ್ಲಿ ಯಾರೂ ಇಲ್ಲ ಎಂದರು.

ಅವರಿಗೆ ಕುಡಿಯುವ, ತಿನ್ನುವ ಚಟವಿಲ್ಲ. ಗೌಡರು ತೊಡುವುದು ಕೇವಲ 300 ರೂ. ಮೌಲ್ಯದ ಬಟ್ಟೆ ಮೋದಿ ಹಾಕುವುದು 10 ಲಕ್ಷ ರೂ. ಬಟ್ಟೆ ಎಂದು ಹೇಳಿದ್ದಾರೆ