ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗ ಹಾಗೂ ಹಿರಿಯೂರು ಕ್ಷೇತ್ರಗಳಲ್ಲಿ ನಿಂತ ಅಭ್ಯರ್ಥಿಗಳು ಯಾರು ಸರಿ ಇಲ್ಲ ಅಂತ ನೋಟಾಕ್ಕೆ ಮತಗಳು ಎಷ್ಟು ಬಂದಿವೆ ಅಂದ್ರೆ, ಹೊಳಲ್ಕೆರೆಯಲ್ಲಿ ನೋಟಾಕ್ಕೆ ಕಡಿಮೆ ಮತಗಳು ಬಂದ್ರೆ ಅತೀಹೆಚ್ಚು ಚಳ್ಳಕೆರೆ ಕ್ಷೇತ್ರಕ್ಕೆ ಬಂದಿವೆ.

ಹೊಳಲ್ಕೆರೆ 398 ಮತಗಳು, ಚಳ್ಳಕೆರೆ 1,730 ಮತಗಳು, ಚಿತ್ರದುರ್ಗ 1,428 ಮತಗಳು, ಹಿರಿಯೂರು 1,160 ಮತಗಳು ಹೊಸದುರ್ಗ 1,326 ಮತಗಳು ಹಾಗೂ ಮೊಳಕಾಲ್ಮೂರು 1,361 ಮತಗಳು ಬಂದಿವೆ.

ಹಾಗಾಗಿ ಇನ್ನೂ ಮುಂದೆ ಚುನಾಯಿತ ಪ್ರತಿನಿಧಿಗಳು ನೋಟಾ ಕಡೆಗೂ ಮುಖಮಾಡಿ ನೋಡಬೇಕಾಗುತ್ತೆ. ನೋಟಾ ಓಟುಗಳೇ ಜಾಸ್ತಿ ಆಗಿಬಿಟ್ಟರೆ.?